Rim-Jhim Gire Saavan, Sulag Sulag Jaae Man Bhiige Aaj Is Mausam Me.N, Lagii Kaisii Ye Agan Rim-Jhim Gire Saavan ... Pahale Bhii Yuu.N To Barase The Baadal, Pahale Bhii Yuu.N To Bhiigaa Thaa Aa.Nchal Ab Ke Baras Kyuu.N Sajan, Sulag Sulag Jaae Man Bhiige Aaj Is Mausam Me.N, Lagii Kaisii Ye Agan Rim-Jhim Gire Saavan ...
Is Baar Saavan Dahakaa Huaa Hai, Is Baar Mausam Bahakaa Huaa Hai Jaane Piike Chalii Kyaa Pavan, Sulag Sulag Jaae Man Bhiige Aaj Is Mausam Me.N, Lagii Kaisii Ye Agan Rim-Jhim Gire Saavan ...
ಅಂತು ಮಳೆಯ ದಿನಗಳು ಅಲ್ಲಲ್ಲಿ ಶುರುವಾಗಿ ಬಿಟ್ಟಿದೆ ಮೊನ್ನೆ ನಮ್ಮೂರಲ್ಲೂ ಮಳೆಯ ಆರ್ಭಟ ಏನು ಕಮ್ಮಿ ಇರ್ಲಿಲ್ಲಾ , ಮೋದಲ ಮಳೆಯಲ್ಲಿ ತೋಯ್ದು ಮನೆಯಲ್ಲಿ System ನಲ್ಲಿ ಮಳೆಯ ದಿನಗಳನ್ನು ನೆನಪಿಸುವ ಒಂದಿಷ್ಟು ಹಾಡುಗಳನ್ನು ಕೇಳಬೇಕು ಎಂಬ ಬಯಕೇಯಿಂದ youtube ಗೆ ಮೋರೆ ಹೋದೆ ಅಲ್ಲಿ ಸಿಕ್ಕಿದ್ದು ಈ ಹಾಡು Wow! ಏನ್ ಹಾಡುರೀ. ಲತಾ ಮಂಗೇಷ್ಕರ ಎಲ್ಲರ ಮನಸ್ಸನ್ನ ಮುಂಬೈನ ಮಳೆಯಲ್ಲಿ ತೇಲುವ ಹಾಗೆ ಮಾಡಿದ್ದಾರೆ.ನಿಜವಾಗಿಯೂ ಲತಾ ಈ ಹಾಡನ್ನಾ ತುಂಬಾನೆ ಎತ್ತರಕ್ಕೆರಿಸಿದ್ದಾರೆ . . ಪ್ರತಿಯೊಬ್ಬ ಪ್ರೇಮಿಯು ಕೇಳಲೇ ಬೇಕಾದ ಹಾಡುಗಳ ಪಟ್ಟೀಯಲ್ಲಿ ಇದನ್ನೂ ಸೇರಿಸಲೇ ಬೇಕು ಅಷ್ಟು Perfect ಆಗಿದೆ.
ಆ ಇಬ್ಬರು ಪ್ರೇಮಿಗಳು ಮುಂಬೈನ ಹಾದಿ ಬಿದಿಗಳಲ್ಲಿ ಎಷ್ಟು ಸಂತೋಷದಿಂದ ಓಡಾಡುತ್ತಿದ್ದಾರೆ.ಎಲ್ಲಿಯೂ ನಿಮಗೆ ಕಾಣುವುದೆ ಇಲ್ಲ ಇದು Shooting ಅಂತ So pure, So Real.ಈ ಹಾಡಿನ Picturization ಹಾಗಿದೆ. ಎಲ್ಲಿಯು Special effects ಎಲ್ಲಾ.ಮುಂಬೈನ ಮಾನ್ ಸೂನ ಮಳೆ ಎಂದರೆ ಹೇಳಾಬೇಕೆ ಅಂಥಹ ನಿಜವಾದ ಮಳೆಯಲಿ ಈ ಚಿತ್ರಿಕರಣ ಮಾಡಿದ್ದಾರೆ.ಅಮಿತಾಬ್ ಮತ್ತು ಮೌಶ್ಮಿ ಯ Acting ಎಷ್ಟು ರಿಯಲ್ ಆಗಿದೆ.ಆ ಇಬ್ಬರ ನಡೂವೆ ಮುಂಬೈಯ ಪಕ್ಕಾ "ಮದುಮಗಳಂತೆ ಕಾಣುತ್ತಿದೆ" ಈ ಮಳೆಯಲ್ಲಿ. ಅದೇನೋ ಗೊತ್ತಿಲ್ಲ ತುಂಬಾನೆ ಮನಸ್ಸಿಗೆ ಹಿಡಿಸಿ ಬಿಡ್ತು . ನನ್ನ ಕನಸಿನ ಲೋಕದೋಳಗೆ ನಾನು ಸಹ ಮುಂಬೈನ ಚೌಪಾಟೀಯಲ್ಲಿ ಒಂದು ಸುತ್ತು ಹಾಕಿಬಂದಂತಾಯಿತು . .Thank you for such a grate song ..
ನಿನ್ನಲ್ಲಿರುವಾಗ ಸಿರಿ ಸಂಪತ್ತು ಸುತ್ತುವರೆಲ್ಲಾ ನಿನ್ನ ಮನೆಯವಾ ಕಾಯುವರು ರಾತ್ರಿ ಹಗಲೆನ್ನದೆ ನಿನ್ನ ಸಂಭಂಡಗಳ ಬೆಸೆತುವರು ಅತೀ ಮುನ್ನ||
ನೀನೇ ಇಂದ್ರ , ನೀನೇ ಚಂದ್ರ ಅನ್ನುವರು ನೀನೇ ಶಾರುಖ್ ನೀನೇ ಸಲ್ಮಾನ ನಾವೆಲ್ಲಾ ಇನ್ನು ನಿನಗೆ ಗುಲಾಮ ಹಚ್ಚುವರು ಕಳ್ಳ ಪ್ರೀತಿಯ ಮಲಾಮ ||
ನಿನ್ನಲ್ಲಿ ಇರದಿರುವಾಗ ಸಿರಿ ಶ್ರೀಮಂತಿಕೆ ನಾನ್ಯಾರೋ ನೀನ್ಯಾರೋ ಎಂದ್ಳೇಳುವರು ನಿನ್ನ ಮನೆ ಮುಂದೇ ಕಣ್ಣು ಮುಚ್ಚಿನಡೆವರೋ ಎದುರು ಬಂದರೆ ಕತ್ತು ಕೆಳಗೆ ಚಲ್ಲುವರೋ ಇವರು ನಮ್ಮವರು ನಿಮ್ಮವರು ಬೆನ್ನ ಹಿಂದೆ ನಿಂಟು ನಗುವವರು ||