Friday, March 19, 2010
ರೂಪಸಿಗೆ
ತುಟಿಯ ಕಚ್ಚಿ ಮನವ ಬಿಚ್ಚಿ
ಆಸೆಗಳ ಮುಚ್ಚಿ ಬಾವಗಳು ಬೆಚ್ಚಿ
ಹೃದಯ ದೀಪ ಹಚ್ಚಿನಿಂತ ರೂಪಸಿ ||
ಮನಸೆಂಬ ಗಾಳೀಪಟಕೆ
ಹೃದಯವೆಂಬ ಸೂತ್ರ ಕಟ್ಟಿ
ಭಾವನೆಗಳೆಂಬ ಆಕಾಶಕ್ಕೆ ಹಾರಿಬಿಟ್ಟೆ ನೀನು ||
ತುಂಬು ಹೃದಯ ನೀಡು ನೀನು
ಒಂಟಿ ಹಕ್ಕಿ ಹಾಡು ನಾನು
ಬೆಳದಿಂಗಳ ಬಸಿರು ನೀಲಿ ಬಾನು ||
ನೀಳ ಸೊಂಟ ಕಂಠ ಕೋಗಿಲೆ ನೀನು
ಬಿರಿದ ಒಡಲು ನಾಭಿ ಬಟ್ಟಲೋಳು ಹಾಲು-ಜೇನು
ದುಂಡು ಮಲ್ಲಿಗೆ ಹೋಗುವೆ ಎಲ್ಲಿ ನಿನ್ನ ನಾ ಬಲ್ಲೆನು ||
ಓ ರೂಪಸಿ ಯನಕೆ ನೀ ಅರಸಿ
ನಾಟ್ಯ ರಾಣಿ ಜಿಂಕೆ ನಯನದ ಊರ್ವಶಿ
ಅರಳಿ ನಿಂತ ಹರಯಕೆ ರಾಗ-ತಾಳ ನಾ ಬೆರಸಿ.||
ಚಿತ್ರ ಕೃಪೆ :☆Mi☺Λmor☆'s photostream
Subscribe to:
Post Comments (Atom)
good:)
ReplyDeletenice one
ReplyDelete"ಮನಸೆಂಬ ಗಾಳೀಪಟಕೆ
ಹೃದಯವೆಂಬ ಸೂತ್ರ ಕಟ್ಟಿ
ಭಾವನೆಗಳೆಂಬ ಆಕಾಶಕ್ಕೆ ಹಾರಿಬಿಟ್ಟೆ ನೀನು "
ಸುಂದರ ಸಾಲುಗಳು.
sundaravaagide.
ReplyDeletenice one!
ReplyDeletesundara kavite.
ReplyDelete@ ಗೌತಮ್ -> ತುಂಬು ಹೃದಯದ ಧನ್ಯವಾದ ಗೆಳೆಯ . .:)
ReplyDelete@ ಮನದಾಳದ ಪ್ರವೀಣ ಅವರಿಗೆ -> ಮನದಾಳದ ಧನ್ಯವಾದ . .
ReplyDelete@ kuusu Muliyala -> ಧನ್ಯವಾದ ಸರ್ . .
ReplyDelete@ ಚುಕ್ಕಿಚಿತ್ತಾರದ ಸಹೋದರಿ ವಿಜಯಶ್ರಿಗೆ - ಧನ್ಯವಾದ . .:)
ReplyDelete@ ಮನಮುಕ್ತದ ಓಡತಿಗೆ -> ಧನ್ಯವಾದ . .
ReplyDeletechennagide...keep writing...
ReplyDeleteRaaghu
@ raghu -> ಧನ್ಯವಾದ ಗೆಳೆಯ . . ;)
ReplyDeletevery nice :).
ReplyDelete@ subrahmanya -> ತುಂಬು ಹೃದಯದ ಧನ್ಯವಾದ . .:)
ReplyDelete