Sunday, April 25, 2010
ಎಂದೂ ಮರೆಯದ ಹಾಡು
Rim-Jhim Gire Saavan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...
Pahale Bhii Yuu.N To Barase The Baadal,
Pahale Bhii Yuu.N To Bhiigaa Thaa Aa.Nchal
Ab Ke Baras Kyuu.N Sajan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...
Is Baar Saavan Dahakaa Huaa Hai,
Is Baar Mausam Bahakaa Huaa Hai
Jaane Piike Chalii Kyaa Pavan, Sulag Sulag Jaae Man
Bhiige Aaj Is Mausam Me.N, Lagii Kaisii Ye Agan
Rim-Jhim Gire Saavan ...
ಅಂತು ಮಳೆಯ ದಿನಗಳು ಅಲ್ಲಲ್ಲಿ ಶುರುವಾಗಿ ಬಿಟ್ಟಿದೆ ಮೊನ್ನೆ ನಮ್ಮೂರಲ್ಲೂ ಮಳೆಯ ಆರ್ಭಟ ಏನು ಕಮ್ಮಿ ಇರ್ಲಿಲ್ಲಾ , ಮೋದಲ ಮಳೆಯಲ್ಲಿ ತೋಯ್ದು ಮನೆಯಲ್ಲಿ System ನಲ್ಲಿ ಮಳೆಯ ದಿನಗಳನ್ನು ನೆನಪಿಸುವ ಒಂದಿಷ್ಟು ಹಾಡುಗಳನ್ನು ಕೇಳಬೇಕು ಎಂಬ ಬಯಕೇಯಿಂದ youtube ಗೆ ಮೋರೆ ಹೋದೆ ಅಲ್ಲಿ ಸಿಕ್ಕಿದ್ದು ಈ ಹಾಡು Wow! ಏನ್ ಹಾಡುರೀ. ಲತಾ ಮಂಗೇಷ್ಕರ ಎಲ್ಲರ ಮನಸ್ಸನ್ನ ಮುಂಬೈನ ಮಳೆಯಲ್ಲಿ ತೇಲುವ ಹಾಗೆ ಮಾಡಿದ್ದಾರೆ.ನಿಜವಾಗಿಯೂ ಲತಾ ಈ ಹಾಡನ್ನಾ ತುಂಬಾನೆ ಎತ್ತರಕ್ಕೆರಿಸಿದ್ದಾರೆ . . ಪ್ರತಿಯೊಬ್ಬ ಪ್ರೇಮಿಯು ಕೇಳಲೇ ಬೇಕಾದ ಹಾಡುಗಳ ಪಟ್ಟೀಯಲ್ಲಿ ಇದನ್ನೂ ಸೇರಿಸಲೇ ಬೇಕು ಅಷ್ಟು Perfect ಆಗಿದೆ.
ಆ ಇಬ್ಬರು ಪ್ರೇಮಿಗಳು ಮುಂಬೈನ ಹಾದಿ ಬಿದಿಗಳಲ್ಲಿ ಎಷ್ಟು ಸಂತೋಷದಿಂದ ಓಡಾಡುತ್ತಿದ್ದಾರೆ.ಎಲ್ಲಿಯೂ ನಿಮಗೆ ಕಾಣುವುದೆ ಇಲ್ಲ ಇದು Shooting ಅಂತ So pure, So Real.ಈ ಹಾಡಿನ Picturization ಹಾಗಿದೆ. ಎಲ್ಲಿಯು Special effects ಎಲ್ಲಾ.ಮುಂಬೈನ ಮಾನ್ ಸೂನ ಮಳೆ ಎಂದರೆ ಹೇಳಾಬೇಕೆ ಅಂಥಹ ನಿಜವಾದ ಮಳೆಯಲಿ ಈ ಚಿತ್ರಿಕರಣ ಮಾಡಿದ್ದಾರೆ.ಅಮಿತಾಬ್ ಮತ್ತು ಮೌಶ್ಮಿ ಯ Acting ಎಷ್ಟು ರಿಯಲ್ ಆಗಿದೆ.ಆ ಇಬ್ಬರ ನಡೂವೆ ಮುಂಬೈಯ ಪಕ್ಕಾ "ಮದುಮಗಳಂತೆ ಕಾಣುತ್ತಿದೆ" ಈ ಮಳೆಯಲ್ಲಿ. ಅದೇನೋ ಗೊತ್ತಿಲ್ಲ ತುಂಬಾನೆ ಮನಸ್ಸಿಗೆ ಹಿಡಿಸಿ ಬಿಡ್ತು . ನನ್ನ ಕನಸಿನ ಲೋಕದೋಳಗೆ ನಾನು ಸಹ ಮುಂಬೈನ ಚೌಪಾಟೀಯಲ್ಲಿ ಒಂದು ಸುತ್ತು ಹಾಕಿಬಂದಂತಾಯಿತು . .Thank you for such a grate song ..
Subscribe to:
Post Comments (Atom)
Simply superb
ReplyDeletei love this song very much
@ಸಾಗರದಾಚೆ ಇಂಚರ -> Really this is jus a awesome song . . thanks for come and commenting me . .
ReplyDeletesuperb song
ReplyDeletevisit
www.vanishrihs.blogspot.com
@ ವಾಣಿಶ್ರೀ ಭಟ್ -> ತುಂಬು ಹೃದಯದ ಧನ್ಯವಾದಗಳು,.
ReplyDelete