Thursday, March 25, 2010

ವಾಸ್ತವ

























ನಿನ್ನಲ್ಲಿರುವಾಗ ಸಿರಿ ಸಂಪತ್ತು
ಸುತ್ತುವರೆಲ್ಲಾ ನಿನ್ನ ಮನೆಯವಾ
ಕಾಯುವರು ರಾತ್ರಿ ಹಗಲೆನ್ನದೆ ನಿನ್ನ
ಸಂಭಂಡಗಳ ಬೆಸೆತುವರು ಅತೀ ಮುನ್ನ||


ನೀನೇ ಇಂದ್ರ , ನೀನೇ ಚಂದ್ರ ಅನ್ನುವರು
ನೀನೇ ಶಾರುಖ್ ನೀನೇ ಸಲ್ಮಾನ
ನಾವೆಲ್ಲಾ ಇನ್ನು ನಿನಗೆ ಗುಲಾಮ
ಹಚ್ಚುವರು ಕಳ್ಳ ಪ್ರೀತಿಯ ಮಲಾಮ ||


ನಿನ್ನಲ್ಲಿ ಇರದಿರುವಾಗ ಸಿರಿ ಶ್ರೀಮಂತಿಕೆ
ನಾನ್ಯಾರೋ ನೀನ್ಯಾರೋ ಎಂದ್ಳೇಳುವರು
ನಿನ್ನ ಮನೆ ಮುಂದೇ ಕಣ್ಣು ಮುಚ್ಚಿನಡೆವರೋ
ಎದುರು ಬಂದರೆ ಕತ್ತು ಕೆಳಗೆ ಚಲ್ಲುವರೋ
ಇವರು ನಮ್ಮವರು ನಿಮ್ಮವರು
ಬೆನ್ನ ಹಿಂದೆ ನಿಂಟು ನಗುವವರು ||



ಚಿತ್ರ ಕೃಪೆ : s3.images.com

4 comments:

  1. ವಾಸ್ತವದ ವಾಸ್ತವೀಕತೆಯನ್ನು ಕವಿತೆಯಲ್ಲಿ ಚೆನ್ನಾಗಿ ಬರೆದಿದ್ದೀರಿ.
    ಕವನ ಚೆನ್ನಾಗಿದೆ.

    ReplyDelete
  2. @ ಮನಮುಕ್ತಾ -> ಧನ್ಯವಾದ ಸಹೋದರಿ . .ವಾಸ್ತವದ ಪರಿಧಿಯಲ್ಲೆ ನಮ್ಮೆಲ್ಲ ನಂಟು ಅಂಟಿಕೊಂಡೀರುವಾಗ ಎನಕ್ಕೆ ಈ ವಾಸ್ತವದ ಮೇಲೆ ಬರಿಯಬಾರದು ಎಂದುಕೊಂಡೂ ಎನೋ ಬರಿದಿದ್ದೆನೆ . .:)

    ReplyDelete

ಧೂಳು ಕಣವಾದರೂನು ಏಳುತ್ತೆನೆ.