Thursday, June 24, 2010

ಮತ್ತೆ ನೀ ಇಳಿದು ಬಾ















ಪ್ರೀತಿಯ ನೆರಳಲ್ಲಿ
ಬಿಸಿಯುಸಿರಿನ ಹೆಜ್ಜೆಗಳಲ್ಲಿ
ಜೀವರಾಗದ ಅಲೆಗಳಲ್ಲಿ
ಶಿಬಿರ ತಲುಪುವ ಆತುರದಲ್ಲಿ
ಎಲ್ಲೋ ಎಡವಿದೆವು ನಾವು


ನೀನು ದಿಗಂತದಲ್ಲಿ
ನಾನು ಪ್ರಪಾತದಲ್ಲಿ...
ಮತ್ತೆ ನೀ ಇಳಿದು ಬಾ ಭುವಿಗೆ
ನಾ ಆವಿಯಾಗಿ ಮೇಲೇರುವೆ.


ನಮ್ಮಿಬ್ಬರ ಸಂಧಿ
ವಸಂತ ಸೃಷ್ಟಿಯ
ಚಿತ್ರ,ವಿಚಿತ್ರಗಳ
ಸಂವೇದನಗಳಲ್ಲಿ
ಹೊಸ ಜಲಪಾತವ ಸೃಷ್ಠಿಸೋಣ.



9 comments:

  1. ಕವನ ಚೆನ್ನಾಗಿದೆ.

    ReplyDelete
  2. @ ಮೂರ್ತಿ ಸರ್ -> ಧನ್ಯವಾದ ಸರ್.;)

    ReplyDelete
  3. ಚಂದದ ಕವನ
    ಇಷ್ಟವಾಯಿತು.......

    ReplyDelete
  4. @ ಮನದಾಳದಿಂದ -> ಧನ್ಯವಾದ ಸರ್ . . ;)

    ReplyDelete
  5. @ ವಿ.ಆರ್.ಭಟ್-> Thank you sir....

    ReplyDelete
  6. ಮೌನ'ದನಿ' ಇಷ್ಟ ಆಯಿತು.
    ನಿಮ್ಮವ,
    ರಾಘು.

    ReplyDelete
  7. @ Raghu -> ಹೃದಯದಿಂದ ಧನ್ಯವಾದ ರಘು.

    ReplyDelete

ಧೂಳು ಕಣವಾದರೂನು ಏಳುತ್ತೆನೆ.