Tuesday, June 8, 2010
ನೆನಪುಗಳು
ನೆನಪುಗಳು
ಸಿ(ಕ)ಹಿಯನ್ನು
ಸೃಷ್ಟಿಸಬಹುದು
ಆದ್ರೆ ಭಾವನೆಗಳು?
ದೇಹವನ್ನು ಕೊರೆದು ಕೊರೆದು
ಜಾಡನ್ನು ಮಾಡುವಾಗ
ಹೃದಯ
ಕಲ್ಲಾಗಿ,ಹಸಿ ಮೇಣವಾಗಿ
ಕರಗಿ,ನೀರಾಗಿ,
ಬಿಸಿ ನೀರಿನ ಬುಗ್ಗೆಗಳಾಗಿ
ಚಿಮ್ಮಿ,ಚಿಮ್ಮಿ ಹರಿದು
ಸತ್ವಹೀನವಾಗಿ
ಸಂಕುಚನಗೊಂಡು
ಮಲಗಿ
ಮಲಗುವಾಗ
ಮತ್ತೆ ಪ್ರೀತಿಯ
ಸೆಲೆ
ಸೃಷ್ಟಿಸುವ ಈ
ಅನುಭವಗಳು
ನೆನೆಪಾದಾಗ
ನೆನಪುಗಳ
ಅನುಭವಗಳು
ಕ್ಷಣಿಕವಾಗುತ್ತವೆ.
ಚಿತ್ರ ಕೃಪೆ:fc01.deviantart
Subscribe to:
Post Comments (Atom)
ನೆನಪುಗಳ ಮಾತು ಮಧುರ.............
ReplyDeletenice one
NICE ONE
ReplyDelete@ ಮನದಾಳದಿಂದ -> ತುಂಬು ಹೃದಯದ ಧನ್ಯವಾದಗಳು.
ReplyDelete@ ಸಾಗರದಾಚೆ ಇಂಚರ -> Thanks a lott :)
ReplyDelete@ ಡಾ.ಕೃಷ್ಣಮೂರ್ತಿ -> Thank you sir. :)
ReplyDeleteತುಂಬ ಚನ್ನಗಿದೆ....
ReplyDeleteTumba chennagide nimma lines..
ReplyDeletehege baritha iri..
Nimmava,
Raghu