ವಿಜಯನಗರದ ಸಾಮ್ರಾಜ್ಯದ ಮಾಂಡಲೀಕ ಅರಸರ ಇತಿಹಾಸದ ಗತವೈಭವವನ್ನು ಸಾರುವ ಕೊಪ್ಪಳ ಜಿಲ್ಲೆಯ ಕನಕಗಿರಿ ಉತ್ಸವಕ್ಕೆ "ಕಾಲಿದ್ದರೆ ಹಂಪಿ,ಕಣ್ಣೀದ್ದರೆ ಕನಕಗಿರ " ಎಂಬ ಮಾತಿಗೆ ತಕ್ಕ ಹಾಗೆ,ಇತಿಹಾಸದ ವೈಷಿಷ್ಟ್ಯತೆಯನ್ನು ಸಾರುವ ಕೊಪ್ಪಳ ಜಿಲ್ಲೇಯ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಇದೆ ಮೋದಲ ಬಾರಿಗೆ ರಾಜ್ಯ ಸರಕಾರದ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ ಕನಕಗಿರಿ ಶುಭದಿಂದ ಮುಕ್ತಾಯಗೊಂಡಿದೆ.
ಯಾವಾಗಲೂ ಕನ್ನಡಿಗರ ಬಾಯಲ್ಲಿ ಕೇಳಿಬರುವ ಮಾತುಗಳೆಂದರೆ ಹೈದ್ರಾಬಾದ ಕರ್ನಾಟಕ ಇನ್ನೂ ಮುಂದು ವರೆದಿಲ್ಲ ಎಂದು ಆದರೆ ಈ ಕನಕಗಿರಿ ಉತ್ಸವದಲ್ಲಿ ಆ ಮಾತನ್ನು ತೆಗೆದು ಹಾಕುವಂಥಾ ಕೇಲಸ ಸ್ಥಳಿಯ ಸಚಿವರಾದಂಥಹ ಮಾನ್ಯ ಶಿವರಾಜ ತಂಗಡಗಿ ಅವರು ಮಾಡಿ ತೋರಿಸಿದರು. ಅದ್ದೂರಿ ತನಕ್ಕೆ ಮೇರಗು ಕೋಡುವಂಥ ಸಭಾಂಗಣ , ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕನಕಗಿರಿ ಮತ್ತು ಇನ್ನೂಳಿದ ಹಳ್ಳಿಗಳಿಂದ ಬಂದಿದ್ದ ಜನರನ್ನು ರಂಜಿಸುವುದರಲ್ಲಿ ಹಿಂದೆ ಬೀಳಲಿಲ್ಲ.
No comments:
Post a Comment