Thursday, February 4, 2010

ನನ್ನ ದೀಪ



ಬಟ್ಟ ಬಯಲ ನೆಲದಲಿ
ಇಟ್ಟೆ ನನ ದೀಪವ!
ಗ್ಳೀ ಬೀಸಿ ಬೀಸಿತು
ಮೇಲೆ ಮೋಡಾ ಕವಿದಿತು.
ಮಳೆಯು ಕೂಡ ಸುರಿಯಿತು
ಮೇರೆದಪ್ಪಿ ಹರಿಯಿತು.
ಆದರೆನ್ನ ದೀಪವು
ಆರಲಿಲ್ಲ ಉಳಿಯಿತು...


ಆದರೇನು ನೀವು ನೊಂದು
ಬಿಟ್ಟ ಬಿಸಿಯ ಉಸಿರನು
ತಾಳಿಕೊಳ್ಳುವ ಉಸಿರನು
ಬಾರದೆಂದು ಅನಿಸಿತು.
ಬತ್ಟ ಬಯಲ ನೆಲದಲಿ
ಇಟ್ಟೆ ನನ್ನ ದೀವಪ..

No comments:

Post a Comment

ಧೂಳು ಕಣವಾದರೂನು ಏಳುತ್ತೆನೆ.